cold wave
ನಾಮವಾಚಕ
  1. (ಪವನಶಾಸ್ತ್ರ) ತಾಪದ ಕುಸಿತ; ಹವೆಯ ಉಷ್ಣತೆ ಥಟ್ಟನೆ ಕುಸಿಯುವುದು; ವಿಶಾಲವಾದ ಪ್ರದೇಶದಲ್ಲಿ ತಾಪ ಬಹುವಾಗಿ ಕಡಿಮೆಯಾಗುವುದು.
  2. ಅಲೆಕುರುಳು; ಅಲೆಗೂದಲು; ಶಾಶ್ವತವಾಗಿ ಅಲೆಅಲೆಯಾಗಿಸಿದ ಕೂದಲು.